ನೀವು ಸುಳ್ಳುರಾಮಯ್ಯ ಅಲ್ಲ ಅಂದ್ರೆ ಕೇಂದ್ರದಿಂದ ಅಕ್ಕಿ ಕೊಡಕ್ಕಾಗಲ್ಲ ಅಂತ ಹೇಳಿರೋ ಲೆಟರ್ ತೋರ್ಸಿ

  • 11 months ago
ಸುಳ್ಳುರಾಮಯ್ಯ ಅಲ್ಲಾ ಅನ್ನೋದಾದರೆ ಎಫ್ ಸಿ ಐ ಕಮಿಟೆಂಟ್ ಲೆಟರ್  ತೋರಿಸಲಿ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

#CTRavi #CMSiddaramaiah #CentralGovernment #BJP #CongressScheme #CongressGuarantee #LiquorpriceHike #KarnatakaCongress #FIC #RiceDistribution, #BJPGovernment #CurrentBill
~HT.36~ED.31~PR.28~

Recommended