Congress Guarantee: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಬೇಕು ‘ಸ್ಮಾರ್ಟ್ ಕಾರ್ಡ್’
  • 11 months ago
ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ 'ಶಕ್ತಿ' ಯೋಜನೆಯ ಸಂಪೂರ್ಣ ವಿವರಗಳು ಇಲ್ಲಿವೆ. ಯೋಜನೆಗೆ ಅವಕಾಶವಿರುವ ಬಸ್‌ಗಳು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶವಿರುವ ಶಕ್ತಿ ಸ್ಮಾರ್ಟ್ ಕಾರ್ಡ್‌ ಪಡೆಯಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.
#CongressGuarantee #ShaktiYojane #siddaramaiah #Congress #DKshi #OneIndiaKannada

~HT.188~PR.30~ED.32~
Recommended