ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆಯ ಸುಂದರ ಕ್ಷಣಗಳ ಕಂಪ್ಲೀಟ್ ವಿಡಿಯೋ
  • 11 months ago
ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್ ಅವರು ಅವಿವಾಗೆಗೆ  ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.


#AbhishekAmbareesh, #aviva #SumalathaAmbareesh  #Abhishekavivawedding #AbhishekAmbareeshmarriage  #AshwiniPuneethRajkumar, #Rajanikanth #Yash #Radhikapandit #Suhasini #Pranithasubhash #Grandwedding, #Mandya #Gowdafamily #Gowdaculture #Kicchasudeep

~HT.36~ED.33~PR.28~
Recommended