GDP ಪ್ರಗತಿ: ಭಾರತ ವಿಶ್ವಕ್ಕೆ ನಂ.1: 2023ರಲ್ಲಿ ಶೇ.7.2ರಷ್ಟು ಪ್ರಗತಿ | India Q4 GDP Grows 6.1%
  • 11 months ago
ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟುಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚು ಎಂಬುದು ಗಮನಾರ್ಹ

#GDP #IndianEconomy #GDPgrowthinIndia #PMNarendraModi #FinancialYear2023 #GrossDomesticProducts

~HT.188~PR.28~ED.31~
Recommended