RSS ಬ್ಯಾನ್ ಮಾಡೋದಿಲ್ಲ ಅಂತ ಮುಖ್ಯಮಂತ್ರಿ ಹೇಳಿದ್ರೂ ಪ್ರಿಯಾಂಕ ಖರ್ಗೆ ಯಾಕೆ ಸುಮ್ಮನಾಗ್ತಿಲ್ಲ? ಈಶ್ವರಪ್ಪ ಪ್ರಶ್ನೆ

  • 11 months ago
ಶಾಂತಿ ಕದಡೋ ಕೆಲಸ ಮಾಡಿದರೆ ಆರ್‌ಎಸ್‌ಎಸ್‌ ಅನ್ನು ಬ್ಯಾನ್ ಮಾಡ್ತೀವಿ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.


#Eshwarappa #RSS #PriyankKharge #BJP #CongressGuarantee #MallikarjunKharge, #AICC #Siddaramaiah #RSSBan
~HT.36~PR.28~ED.34~

Recommended