ಸೆಂಗೋಲ್ ಗೆ ಅಪಮಾನ‌ ಮಾಡಿದ ಕಾಂಗ್ರೆಸ್ ತಮಿಳಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ ಅಣ್ಣಾಮಲೈ

  • 11 months ago
ಸೆಂಗೊಲ್ ಪವಿತ್ರ ದಂಡವನ್ನು ನೆಹರೂ ಅವರು ವಾಕಿಂಗ್ ಸ್ಟಿಕ್ ಆಗಿ ಮಾಡಿಕೊಂಡಿದ್ದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಒತ್ತಾಯಿಸಿದ್ದಾರೆ.

#Sengol #Annamalai #Neharuwalkingstick #Congress, #Rajadanda #British #Museum #Mountbatten #pmmodi #Samsath #Newparliamenthouse

~HT.36~PR.28~ED.34~

Recommended