ಗ್ಯಾರೆಂಟಿ ಜಾರಿಯಾಗದಿದ್ರೆ ಜೂನ್ 1 ಕ್ಕೆ ಹೋರಾಟ ಎಂದ ಪ್ರತಾಪ್ ಸಿಂಹಗೆ ಇವತ್ತೇ ಹೋರಾಟ ಮಾಡಿ ಎಂದ ಡಿಕೆಶಿ
  • 11 months ago
ಸರ್ಕಾರದ ಗ್ಯಾರಂಟಿ ವಿರುದ್ಧ ಪ್ರತಾಪ್ ಸಿಂಹ ಕಿಡಿ‌ ವಿಚಾರವಾಗಿ ಮಾತನಾಡಿದ ಡಿಕೆಶಿ ಜೂನ್ ನಂತರ ಪ್ರತಿಭಟನೆ ಮಾಡೋದಾಗಿ ಪ್ರತಾಪ್ ಸಿಂಹ ಹೇಳಿದ್ದ ಎಂದರು. ಜೊತೆಗೆ ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ ಎಂದು ವ್ಯಂಗ್ಯ ಮಾಡಿದ್ರು.

#PratapSimha #Congressguaranteecard #Congressmanifesto #CongressgovernmentinKarnataka, #Congressguaranteecontroversy, #MPPratapSimhaPressmeet #Siddaramaiah #DKShivakumar #BJP40%commission
~HT.36~PR.28~ED.33~
Recommended