DBoss ಯಾವ್ದಾದ್ರು ಪಕ್ಷದ ಶಾಲ್ ಹಾಕಿರೋದನ್ನ ನೀವು ಯಾವತ್ತಾದ್ರೂ ನೋಡಿದ್ದೀರಾ! ಪಕ್ಷ ಅಲ್ಲ ಸ್ನೇಹ ಮುಖ್ಯ ಎಂದ ದರ್ಶನ್

  • last year
ನಟ ದರ್ಶನ್ ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ ಸ್ನೇಹಕ್ಕಷ್ಟೆ ಬೆಲೆ ಕೊಡ್ತೀನಿ. ಯಾವ ಪಕ್ಷದ ಪರವಾಗಿಯೂ ಇಲ್ಲ ಎಂದು ತನ್ನ ಅಭಿಮಾನಿಗಳಿಗೆ ಹೇಳಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

#Darshan #Darshanelectioncampaign, #DarshanFans #DarshanFriends, #DarshanSpeech #ChallengingstarDarshan #DBoss #Karnatakaelection2023 #Karnatakaassemblyelection2023

~HT.162~ED.35~PR.28~

Recommended