Basavaraj Bommai: Jagadish Shettarರ್ರನ್ನ ಬಿಜೆಪಿಯಲ್ಲಿ ಉಳಿಸಿಕೊಳ್ಳಲು ತುಂಬಾ ಪ್ರಯತ್ನಪಟ್ಟೆವು

  • last year
ಶೆಟ್ಟರ್ ರಾಜೀನಾಮೆ ವಿಚಾರ ನನಗೆ ನೋವು ತಂದಿದೆ. ಉನ್ನತ ಹುದ್ದೆ ನೀಡುತ್ತೇವೆ ಎಂದು ನಾವು ಹೇಳಿದ್ದೆವು. ಆದರೇ ಅವರು ಅದನ್ನು ಒಪ್ಪಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. I am pained by Shettar's resignation. We had said that we would give a higher post. But Chief Minister Basavaraja Bommai said that he did not agree to it.

#KarnatakaElection2023 #BJP #Congress #BasavarajaBommai #JagadishShettar #CM #Karnataka

Recommended