ಟೀಂ‌ ಇಂಡಿಯಾ ಎಡವಿದ್ದೆಲ್ಲಿ ಅಂತಾ ಬಾಯ್ಬಿಟ್ಟ ಹಾರ್ದಿಕ್‌ ಪಾಂಡ್ಯಾ | Oneindia Kannada

  • last year
Hardik Pandya expresses his disappointment after lost the match against Sri Lanka
ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 16 ರನ್ಗಳಿಂದ ಸೋಲನುಭವಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಸರಣಿಯಲ್ಲಿ ಸಮಬಲ ಸಾಧಿಸಿದೆ.ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯಿಸಿದ್ದಾರೆ.

#indiavsSrilanks #IndvsSrl #Hardikpandya #AxarPatel #SuryakumarYadav #INDvsSL2ndT20I #ArshdeepSingh #ArshdeepSinghnoball #Hardikpandyacaptaincy #PathumNissanka #WaninduHasaranga

Recommended