ಸುದೀಪ್- ದರ್ಶನ್ ಒಂದಾಗೋಕೆ ಸೇತುವೆಯಾಗ್ತಾರಾ ಜಗ್ಗೇಶ್?ಜಗ್ಗಣ್ಣ ಕೊಟ್ಟ ಸಲಹೆ ಏನು?
  • last year
About Darshan Replay To Sudeep Post. after 5 Years Darshan replied to Sudeep, Tweet Goes Viral
ಒಂದ್ಕಾಲದಲ್ಲಿ ಕುಚಿಚು ಸ್ನೇಹಿತರಾಗಿದ್ದ ದರ್ಶನ್ ಮತ್ತು ಸುದೀಪ್ ಮತ್ತೆ ಅದೇ ರೀತಿ ಒಟ್ಟಿಗೆ ಕಾಣಿಸಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಈಗ ದರ್ಶನ್‌ಗೆ ಇದೇ ಸಲಹೆ ನೀಡಿದ್ದಾರೆ.
Recommended