Kantara Song ಮಲಯಾಳಂ ಸಾಂಗ್‌ ಕಾಪಿನಾ 'ವರಹ ರೂಪಂ' ಹಾಡು? | Filmibeat Kannada

  • 2 years ago
#kantara #kantaratrailer #varaharoopamsong #rishabshetty
Rishab Shetty Movie Kantara Song Varaha Roopam Is Copied From Malayalam Song
'ಕಾಂತಾರ' ಸಿನಿಮಾ ಮೇಲೆ ಅಪವಾದವೊಂದು ಎದುರಾಗಿದೆ. ನೆಟ್ಟಿಗರು 'ಕಾಂತಾರ' ಸಿನಿಮಾದ 'ವರಹ ರೂಪಂ' ಹಾಡನ್ನು ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಸಾಕ್ಷಿಯನ್ನು ಹುಡುಕಿ ತಂದಿದ್ದಾರೆ.

Recommended