Gaalipata 2 | Ramesh Reddy | 'ಗಾಳಿಪಟ 2' ಕಲೆಕ್ಷನ್ ಬಗ್ಗೆ ಈಗ್ಲೆ ಹೇಳೊಕೆ ಆಗಲ್ಲಾ *Movie Review
  • 2 years ago
#galipata2 #galipata #goldenstarganesh #diganth #yograjbhat #galipata2publicreaction #Galipata2publicopinion

Producer Ramesh Reddy talks about Gaalipata 2 movie and audience response

'ಗಾಳಿಪಟ 2' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಜನರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
Recommended