Gaalipata 2 | Ganesh | 'ಗಾಳಿಪಟ 2' ನಿಮಗೆ ಫ್ರೆಂಡ್‌ಶಿಪ್ ಪಾಠ ಮಾಡುತ್ತೆ. | Filmibeat Kannada
  • 2 years ago
#gaalipata2 #ganesh #yograjbhat

Golden Star Ganesh talks about Gaalipata 2 movie.

'ಗಾಳಿಪಟ 2' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಜನರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಸ್ ಮಾತನಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
Recommended