ನಮ್ಮವರೇ ಟೀಕೆ ಮಾಡ್ತಿದ್ರೂ ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಬಾಬರ್ ಅಜಂ | *cricket | OneIndia Kannada

  • 2 years ago
#ViratKohliBadForm #BabarAzam #ViratWicket #ViratRecordsInODI #ViratvsBabarAzam #ViratvsPakistan

While a few former India cricketers reckon Virat Kohli should take a break, Pakistan captain Babar Azam, who is often compared with Kohli, had a special message for him.
ಪಾಕಿಸ್ತಾನದ ನಾಯಕ ಬಾಬರ್ ಅಜಂ ವಿಶೇಷ ಸಂದೇಶವನ್ನು ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ವಿರಾಟ್ ಕೊಹ್ಲಿ ಔಟಾದ ನಂತರ ಬಾಬರ್ ಅಜಂ ಟ್ವಿಟರ್‌ನಲ್ಲಿ ಹೀಗೆ ಬರೆದಿದ್ದಾರೆ, 'ಇದು ಕೂಡ ಹಾದುಹೋಗುತ್ತದೆ. ಬಲವಾಗಿ ಇರಿ'. ಅಂದರೆ ಕಳಪೆ ಫಾರ್ಮ್ ಅಥವಾ ಲೀನ್ ಪ್ಯಾಚ್ ಪ್ರತಿಯೊಬ್ಬ ಕ್ರೀಡಾಪಟುವಿಗೆ ಆಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.

Recommended