ಕೊಡಗಿನಲ್ಲಿ ಮತ್ತೆ ಶುರುವಾಯ್ತು ಭೂಕಂಪನದ ಭೀತಿ.....! | Kodagu Earthquake

  • 2 years ago
ಕೊಡಗಿನಲ್ಲಿ ಮತ್ತೆ ಶುರುವಾಯ್ತು ಭೂಕಂಪನದ ಭೀತಿ.....! | Kodagu Earthquake

#publictv #kodagu #earthquake


ಕೊಡಗಿನಲ್ಲಿ ಮತ್ತೆ ಶುರುವಾಯ್ತು ಟೆನ್ಷನ್... ಟೆನ್ಷನ್.....!
ಭೂಕಂಪನದ ಬಳಿಕ ಈಗ ಪ್ರವಾಹದ ಭೀತಿ...!
ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ
ಬ್ರಹ್ಮಗಿರಿ ಬೆಟ್ಟ ಭಾಗದಲ್ಲೂ ಎಡಬಿಡದೆ ಸುರಿಯುತ್ತಿರೋ ಮಳೆ
ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ,
ಪೊನ್ನಂಪೇಟೆ ಸೇರಿದಂತೆ ಹಲವೆಡೆ ಭಾರೀ ಮಳೆ
ಭಾರೀ ಮಳೆಯಿಂದ ತುಂಬಿ ಹರಿಯುತ್ತಿರೋ ನದಿ ತೊರೆಗಳು

Watch Live Streaming On http://www.publictv.in/live

Recommended