Karnataka Elections 2018 : ಕೊಡಗಿನಲ್ಲಿ ಮತದಾನ ಮಾಡಿದ ಮದುಮಗಳು | Oneindia Kannada

  • 6 years ago
ಹಸೆ ಮಣೆ ಏರುವ ಮೊದಲು ಮತ ಚಲಾಯಿಸಿದ ಯುವತಿ.
ಮಡಿಕೇರಿ ತಾಲ್ಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರಲ್ಲಿ ಮತಚಲಾವಣೆ.
ಸಾಲಾಲಂಕೃತವಾಗಿ ಆಗಮಿಸಿ ಸರತಿ ಸಾಲಿ‌ನಲ್ಲಿ ನಿಂತು ಹಕ್ಕು ಚಲಾವಣೆ.

Karnataka assembly elections 2018: So many people even if they have voting power have not come forward to vote but A girl in Kodagu has done voting even on her wedding day

Recommended