ರಾಹುಲ್ ಗಾಂಧಿ ಜೊತೆ ಬಂದ BV ಶ್ರೀನಿವಾಸ್ ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿದ್ದು ಹೀಗೆ...

  • 2 years ago
ರಾಹುಲ್ ಗಾಂಧಿ ಇಡೀ ಕಚೇರಿಗೆ ಬೃಹತ್ ಪ್ರತಿಭಟನಾ ಜಾಥಾ ಮೂಲಕ ಆಗಮಿಸಿದ್ರು. ಕೆಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಿವಿ ಶ್ರೀನಿವಾಸ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

when the police arrived to take Youth Congress President BV Srinivas into custody, Srinivas escaped by dodging the police. Whose video has also surfaced.

Recommended