ಆರೊನ್ ಫಿಂಚ್-ಪ್ರಸಿದ್ಧ್ ಕೃಷ್ಣ ಮೈದಾನದಲ್ಲೇ ಮಾತಿನ‌ ಚಕಮಕಿಯ ವಿಡಿಯೋ ವೈರಲ್ | Oneindia Kannada
  • 2 years ago
ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಅರೋನ್ ಫಿಂಚ್ ಔಟಾಗಿ ಡಗೌಟ್ ಕಡೆಗೆ ಹೋಗುವಾಗ ಪ್ರಸಿಧ್ ಕೃಷ್ಣ ಗೆ ಕೆಣಕುವಂತೆ ಮಾತನಾಡಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಪ್ರಸಿದ್ಧ ಕೃಷ್ಣ ಮಾತಿನಲ್ಲೇ ಪಂಚ್ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.

Aaron Finch walk back towards the KKR dugout, a pumped up Krishna was seen giving him a mouthful.
Recommended