Ram Charan ಸಿಂಪ್ಲಿಸಿಟಿ ಹಿಂದೆ ಇದೆ ಒಂದು ಕಾರಣ

  • 2 years ago
'RRR' ಪ್ರಚಾರ ಸಮಯದಲ್ಲಿ ಮುಂಬೈನಲ್ಲಿ ಬಹುವಾಗಿ ಓಡಾಡಿದ್ದ ರಾಮ್ ಚರಣ್ ನಿನ್ನೆ (ಏಪ್ರಿಲ್ 05) ಮತ್ತೆ ಮುಂಬೈಗೆ ಭೇಟಿ ನೀಡಿದ್ದರು. ಆದರೆ ಈ ಬಾರಿ ಅವರ ವೇಷ-ಭೂಷಣ ಸಂಪೂರ್ಣ ಭಿನ್ನವಾಗಿತ್ತು.

Actor Ram Charan Teja roamed barefoot in Mumbai yesterday. He took ayyappa Deeksha. He will follow Ayyappa Mala traditions for 41 days.

Recommended