ದೆಹಲಿಯಲ್ಲಿ KGF 2 ಭಾವುಟ ಹಾರಿಸಲು ವಿಶೇಷ ಫ್ಲೈಟ್ ನಲ್ಲಿ Yash ಪ್ರಯಾಣ

  • 2 years ago
ನಟ ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದ ಟ್ರೈಲರ್‌ ಕೂಡ ಇತ್ತೀಚೆಗೆ ರಿಲೀಸ್ ಆಗಿದ್ದು ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಚಿತ್ರದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ ಈ ಟ್ರೈಲರ್. ಈಗ ಚಿತ್ರತಂಡ ಸೆನ್ಸಾರ್ ಕೂಡ ಪಾಸ್ ಮಾಡಿದ್ದು, ಪ್ರಚಾರದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ.

Yash Starrer KGF Chapter 2 Promotion Kick Start From Delhi

Recommended