Search
Library
Log in
Watch fullscreen
8 months ago

KGF 2 ಮೂಲಕ ಮತ್ತೊಂದು ದಾಖಲೆ ಬರೆದ ಯಶ್ | Yash | KGF Chapter 2

Filmibeat Kannada
Filmibeat Kannada
ಈ ವರ್ಷ ಯಶ್ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಬಿಡುಗಡೆಯಾದ ದಿನದಿಂದ್ಲೇ ಈ ಟೀಸರ್ ಬೇಜಾನ್ ಸದ್ದು ಮಾಡುತ್ತಿದೆ. ದಾಖಲೆಗಳನ್ನೆಲ್ಲಾ ಒಂದೊಂದಾಗೇ ಉಡೀಸ್ ಮಾಡುತ್ತಲೇ ಬಂದಿದೆ. ಈ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದ್ದು, 'ಕೆಜಿಎಫ್ 2' ಟೀಸರ್‌ಗೆ 9 ಮಿಲಿಯನ್ ಮಂದಿ ಯೂಟ್ಯೂಬ್‌ನಲ್ಲಿ ಲೈಕ್ ಮಾಡಿದ್ದಾರೆ

Rocking Star Yash KGF 2 movie teaser got 9 million likes. Yash fans says this in new world record, that any other movie teaser did not got this much likes

Browse more videos

Browse more videos