ಸಾಲಾರ್, KGF 2 ಒಟ್ಟಿಗೆ ಸೇಲ್ ಮಾಡಿದ ಹೊಂಬಾಳೆ ಫಿಲಂಸ್

  • 2 years ago
ಹೊಂಬಾಳೆ ಫಿಲಮ್ಸ್ ಸಂಸ್ಥೆಯ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಅದರ ಬೆನ್ನಲ್ಲೆ ಇದೇ ಸಂಸ್ಥೆಯ ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಸಲಾರ್' ಸಹ ತೆರೆಗೆ ಬರಲಿದೆ. ಎರಡೂ ಸಿನಿಮಾಗಳಿಗೆ ಭರ್ಜರಿ ಬೇಡಿಕೆ ಇದ್ದು 'ಕೆಜಿಎಫ್ 2' ಸಿನಿಮಾದ ಬಹುತೇಕ ವಿತರಣೆ ಹಕ್ಕು ಮಾರಾಟವಾಗಿದೆ. ಇದೀಗ ವಿದೇಶಿ ಸಂಸ್ಥೆಯೊಂದು ಭಾರಿ ಮೊತ್ತ ನೀಡಿ 'ಕೆಜಿಎಫ್ 2' ಹಾಗೂ 'ಸಲಾರ್' ಸಿನಿಮಾಗಳು ವಿದೇಶಿ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ.

Prabhas Film Co LLC purchased KGF 2 and Salaar movie overseas release right for 100 crore rs. 'KGF 2' movie releasing on April 14.

Recommended