ಈ ದಾಖಲೆ ಮಾಡೋದಕ್ಕೆ ರೋಹಿತ್ ಜಡೇಜಾ ಮಧ್ಯೆ ಭಾರೀ ಪೈಪೋಟಿ | Oneindia Kannada

  • 2 years ago
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ವಿಶೇಷ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿ ಸೇರ್ಪಡೆಯಾಗಲು ಇವರಿಬ್ಬರಿಗೆ ದ್ವಿತೀಯ ಟೆಸ್ಟ್ನಲ್ಲಿ ಅವಕಾಶವಿದೆ.

IND vs SL Pink ball Test Rohit Sharma and Ravindra Jadeja close to big mile stone in india vs sri lanka 2nd test Bengaluru

Recommended