ಪ್ರಶಾಂತ್ ನೀಲ್ ಸೀಕ್ರೆಟ್ ಆಗಿ ಇಟ್ಟಿದ್ನಾ ಪ್ರಭಾಸ್ ರಿವೀಲ್ ಮಾಡಿದ್ದು ಯಾಕೆ?

  • 2 years ago
ಸಲಾರ್ ಸಿನಿಮಾಗೆ ವಿಲನ್​ ಯಾರು ಎನ್ನುವ ವಿಚಾರವನ್ನು ಚಿತ್ರತಂಡ ಈವರೆಗೆ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಚಿತ್ರತಂಡ ಹಲವು ಹಂತದ ಶೂಟ್​ ಮುಗಿಸಿದೆ. ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ.

Salaar Movie Update Prithviraj Sukumaran playing villain role in Salaar

Recommended