Prabhas ರಿಂದ ಕಳೆದುಕೊಂಡ ದುಡ್ಡು RRR ನಿಂದ ವಾಪಾಸ್ ಸಿಕ್ತು
  • 2 years ago
ಟಾಲಿವುಡ್‌ನಲ್ಲಿ ದಿಲ್ ರಾಜ ವಿತರಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ದಿಲ್ ರಾಜು ಮುಟ್ಟಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿದೆ. ವಿತರಕರಾಗಿದ್ದುಕೊಂಡೇ ನಿರ್ಮಾಪಕನಾಗಿ ಗೆದ್ದ ಕೆಲವರಲ್ಲಿ ದಿಲ್ ರಾಜು ಕೂಡ ಒಬ್ಬರು. ದಿಲ್ ರಾಜು ಸಿನಿಮಾ ನಿರ್ಮಾಣ ಮಾಡಲಿ, ಇಲ್ಲ ವಿತರಣೆ ಮಾಡಲಿ, ಆ ಸಿನಿಮಾಗಳು ಗೆಲ್ಲುತ್ತಾವೆ ಅನ್ನೋದು ಟಾಲಿವುಡ್ ಮಂದಿಯ ನಂಬಿಕೆ. ಆದರೆ, ಪ್ರಭಾಸ್ ನಟಿಸಿದ 'ರಾಧೆ ಶ್ಯಾಮ್' ಅಂತಹ ಸಿನಿಮಾ ವಿತರಣೆ ಮಾಡಿ ದಿಲ್ ರಾಜ್ ಕೈ ಸುಟ್ಟುಕೊಂಡಿದ್ದರು.

Telugu producer Dil Raju recovers Radhe Shyam losses with RRR movie.
Recommended