ಕಬ್ಜ ತಂಡಕ್ಕೆ ಎಂಟ್ರಿ ಕೊಟ್ರು ಪ್ಯಾನ್ ಇಂಡಿಯಾ ನಟಿ.

  • 2 years ago
'ಕಬ್ಜ' ಸಿನಿಮಾದಲ್ಲಿ ನಾಯಕಿಯರು ಇರುತ್ತಾರಾ? ಇದೂವರೆಗೂ ಯಾಕೆ ಹೀರೊಯಿನ್ ಅನ್ನು ಕರೆದುಕೊಂಡು ಬಂದಿಲ್ಲ. ಇಂತಹದ್ದೇ ಒಂದಿಷ್ಟು ಅನುಮಾನಗಳು ಎದುರಾಗಿತ್ತು. ಅದಕ್ಕೆ ತಕ್ಕಂತೆ ಪ್ಯಾನ್ ಇಂಡಿಯಾ ನಾಯಕಿಯನ್ನೇ ಕರೆದುಕೊಂಡು ಬಂದಿದ್ದಾರೆ.

Shriya Saran entry to the set of Upendra and Kichcha Sudeep Starrer Kabza. Kabza Pan India Movie has two female leads. Shreya Saran will be seen as Upendra heroine.

Recommended