ಮತ್ತೊಮ್ಮೆ ರಾಜಮೌಳಿ ಜೊತೆ ಕೆಲಸ ಮಾಡುವ ಬಗ್ಗೆ ನಟ ಪ್ರಭಾಸ್ ಮಾತು
  • 2 years ago
Radhe Shyam actor Prabhas and RRR director Rajamouli will work together for the 4th time

ರಾಜಮೌಳಿ ಮತ್ತು ಪ್ರಭಾಸ್​ ಜೊತೆಯಾಗಿ ಕೆಲಸ ಮಾಡಿದ್ದರು. ‘ಬಾಹುಬಲಿ’ ಪಾರ್ಟ್​ 1 ಮತ್ತು ಪಾರ್ಟ್​ 2 ಸಲುವಾಗಿ ಅವರಿಬ್ಬರು ಅವರು ಹಲವು ವರ್ಷಗಳನ್ನು ಮೀಸಲಿಟ್ಟಿದ್ದರು. ಮತ್ತೆ ಇವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸದೊಂದು ಸಿನಿಮಾ ಮೂಡಿಬಂದರೆ ಹೇಗಿರಲಿದೆ? ಅಭಿಮಾನಿಗಳಿಗೆ ಮನರಂಜನೆಯ ಮಹೋತ್ಸವ ಗ್ಯಾರಂಟಿ.
Recommended