ದರ್ಶನ್ ಬರ್ತ್‌ಡೇ ಆಚರಿಸಿಕೊಳ್ಳ ಅಂದ್ರೂ ಫ್ಯಾನ್ಸ್ ಮಾಡ್ತಿದ್ದಾರೆ ತಯಾರಿ!

  • 2 years ago
ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲೇ ಕಾಮನ್ ಡಿಪಿ ರಿಲೀಸ್ ಆಗಿದೆ. ಮೊದಲ ಎರಡು ದಿನ ಈ ಡಿಪಿ ಟ್ಟಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇತ್ತು. ದರ್ಶನ್ ಅಭಿಮಾನಿಗಳು ಡಿಪಿಯನ್ನು ಪೋಸ್ಟ್ ಮಾಡುತ್ತಾ, ಟ್ರೆಂಡ್ ಹುಟ್ಟು ಹಾಕಿದ್ದರು

Actor Darshan Birthday Common DP Sets New Record In Sandalwood

Recommended