ನನ್ನ ಬಣ್ಣ ಕೇಸರಿ ಅಲ್ಲ ಎಂದು ಒಪ್ಪಿಕೊಂಡ ಕಮಲ್ ಹಾಸನ್

  • 2 years ago
ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮು ಗಲಭೆ ವಿಚಾರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ತಮಿಳುನಾಡಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ, ರಾಜಕಾರಣಿ ಕಮಲ್ ಹಾಸನ್, ''ಕರ್ನಾಟಕದಲ್ಲಿ ಆಗುತ್ತಿರುವುದು ತಮಿಳುನಾಡಿನಲ್ಲಿ ಆಗುವುದು ಬೇಡ'' ಎಂದಿದ್ದಾರೆ.

Actor Kamal Haasan said what is happening in Karnataka should not happen in Tamil Nadu. He referring to Hijab v/s saffron dress riots.

Recommended