ಶ್ರುತಿ ಹಾಸನ್ ಬೇಡಿಕೆ ಕೇಳಿ ಬೆಚ್ಚಿಬಿದ್ದ ನಿರ್ಮಾಪಕ | Shruthi Hassan

  • 4 years ago
ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿರುವ ಶ್ರುತಿ ಹಾಸನ್ ಭಾರಿ ಮೊತ್ತದ ಸಂಭಾವನೆಯನ್ನೇ ಇರಿಸಿದ್ದಾರಂತೆ. ಬಾಲಿವುಡ್‌ನ ಹಿಟ್ ಚಿತ್ರ 'ಪಿಂಕ್' ತೆಲುಗು ಅವತರಣಿಕೆಯಾಗಿರುವ 'ವಕೀಲ್ ಸಾಬ್' ಚಿತ್ರವನ್ನು ವೇಣು ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಚಿಕ್ಕದಾದರೂ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಬೇಕಿದೆ.

Reports says Shruti Haasan is demanding Rs 1 lakh per 1 hour of shooting for Pawan Kalyan starrer Telugu movie Vakeel Saab.

Recommended