ಕಂಗನಾ, ಯಶ್ ಗೆ ಎಚ್ಚರಿಕೆ ಕೊಡೋದಕ್ಕೂ ಒಂದು ಕಾರಣ ಇದೆ

  • 2 years ago
ಬಾಲಿವುಡ್‌ಗೂ ದಕ್ಷಿಣ ಭಾರತ ಚಿತ್ರರಂಗಕ್ಕೂ ಇದ್ದ ದೊಡ್ಡ ಅಂತರ ಕರಗಿದ್ದು, ಎರಡೂ ಚಿತ್ರರಂಗಗಳು ಹಿಂದೆಂದಿಗಿಂತಲೂ ಬಹಳ ಹತ್ತಿರವಾಗಿವೆ. ಈ ಸಮಯದಲ್ಲಿ ಬಾಲಿವುಡ್‌ನ ಜನಪ್ರಿಯ ನಟಿ ಕಂಗನಾ ರನೌತ್, ದಕ್ಷಿಣದ ಸ್ಟಾರ್ ನಟರಿಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ. ಬಾಲಿವುಡ್‌ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.

Actress Kangan Rananut warned south Indian Super stars about Bollywood. She said They should not allow Bollywood to corrupt them.

Recommended