ಯಶ್ ಫ್ಯಾನ್ಸ್ ಹೇಳ್ತಾ ಇರೋದು ನಿಜಾನಾ..?
  • 2 years ago
ಸಿಂಪಲ್ ಆಗಿ ಕೇವಲ ತನ್ನ ಕುಟುಂಬದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಯಶ್ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಹಾಗಂತ ಅಭಿಮಾನಿಗಳು ಸುಮ್ಮನೆ ಇರುತ್ತಾರಾ? ಎಲ್ಲಾದರೂ, ಹೇಗಾದರೂ ಹುಟ್ಟುಹಬ್ಬ ಆಚರಣೆ ಮಾಡೇ ಮಾಡುತ್ತಾರೆ.

Yash fans tweeted Rocking star Birthday tweet on 2.24 millions times. Fans celebrated his birthday online and planning to make big while KGF2 release.
Recommended