ಜೂನಿಯರ್ ಎನ್‌ಟಿಆರ್‌ಗೆ ಕಾಲೆಳೆದ ಆಲಿಯಾ ಭಟ್

  • 2 years ago
ಕಪಿಲ್​ ಶರ್ಮಾ ಶೋ ಎಂದರೆ ಅಲ್ಲಿ ತಮಾಷೆಗೆ ಬರವಿಲ್ಲ. ಬಂದ ಅತಿಥಿಗಳನ್ನು ಕಪಿಲ್​ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯದ ಲಹರಿಗೆ ಅತಿಥಿಗಳು ಕೂಡ ಸಾಥ್​ ನೀಡುತ್ತಾರೆ. ನಟಿ ಆಲಿಯಾ ಭಟ್​ ಅವರು ಜ್ಯೂ. ಎನ್​ಟಿಆರ್​ ಬಗ್ಗೆ ಒಂದು ಆರೋಪ ಮಾಡಿದರು.

Alia Bhatt and Jr NTR funny talk in The Kapil Sharma Show during RRR movie promotion

Recommended