ಕೃಷ್ಣ ಮತ್ತು ನಿಶ್ವಿಕಾ ಕಾಲೆಳೆದ ಮಿಲನಾ ನಾಗರಾಜ್

  • 2 years ago
ಮಿಲನಾ ನಾಗರಾಜ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ದಿಲ್ ಪಸಂದ್ ಚಿತ್ರದ ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಅವರ ಒಂದು ಫೋಟೊ ಮತ್ತು ಮಿಲನ ನಾಗರಾಜ್ ಡಾರ್ಲಿಂಗ್ ಕೃಷ್ಣ ಅವರ ಒಂದಷ್ಟು ವಿಡಿಯೋಗಳನ್ನು ಸೇರಿಸಿ ಅದಕ್ಕೆ ಮ್ಯೂಸಿಕ್ ಒಂದನ್ನು ಸೇರಿಸಿ ಅದನ್ನು ಪೋಸ್ಟ್ ಮಾಡಿದ್ದಾರೆ.

Milana Nagaraj interesting post on social media about darling krishna and nishvika naidu.

Recommended