ಸಂತೋಷ್ ಅನಂದ್ ರಾಮ್ ಮುಂದೆ ಅಭಿಮಾನಿಗಳು ಇಟ್ಟ ಬೆಡಿಕೆ ಏನು

  • 3 years ago
ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ ಅಭಿಮಾನಿಗಳು. ಪುನೀತ್ ರಾಜ್‌ಕುಮಾರ್‌ಗಾಗಿ ವರ್ಷಕ್ಕೊಂದು ಹಾಡು ಮಾಡಿ, ಅದೇ ನಮಗೆ ರಾಷ್ಟ್ರ ಗೀತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ.

Puneeth Rajkumar fans new demand with Santhosh Anadrram that, they want every year penned Puneeth song. They will celebrate that song as fans anthem.

Recommended