Puneeth Rajkumar Birthday : ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಸಂತೋಷ್ ಆನಂದ್ ರಾಮ್ ಭರ್ಜರಿ ಗಿಫ್ಟ್
  • 5 years ago
Kannada actor Puneeth Rajkumar is celebrating his birthday today. Director Santhosh Ananddram gives a surprise gift. Puneeth Rajkumar starrer Yuvaratna movie first look poster release for his 44th birthday special.

ಮಾರ್ಚ್ 17 ದೊಡ್ಮನೆ ಅಭಿಮಾನಿಗಳ ಹಬ್ಬ. ಯಾಕಂದ್ರೆ, ಈ ದಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ಸಲ ಅಪ್ಪು ಹುಟ್ಟುಹಬ್ಬಕ್ಕೆ ಸ್ಪೆಷಲ್ ಎನಿಸಿರುವುದು ಯುವರತ್ನ. ಹೌದು, ಪುನೀತ್ ಅಭಿನಯಿಸುತ್ತಿರುವ ಯುವರತ್ನ ಚಿತ್ರದ ಮೊದಲ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ.

Recommended