ಬಿಡುಗಡೆಯಾಯ್ತು ಭಜರಂಗಿ 2 ಚಿತ್ರದ ಮತ್ತೊಂದು ಪೋಸ್ಟರ್. ರಿವೀಲ್ ಆಯ್ತು ಆರಕ ಪಾತ್ರದ ಲುಕ್

  • 3 years ago
ಸ್ಯಾಂಡಲ್‌ವುಡ್‌ನಲ್ಲಿ ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಭಜರಂಗಿ ೨ ಬಿಡುಗಡೆ ಆಗುತ್ತಿದೆ. ಇದಕ್ಕು ಮುಂಚಿತವಾಗಿ ಸಿನಿಮಾ ತಂಡ ಚಿತ್ರದ ಪೋಸ್ಟರ್ ಒಂದನ್ನ ರಿಲೀಸ್ ಮಾಡಿದೆ.

Actor Shivrajkumar starrer Bhajarangi 2 movie new poster released. Poster revealed the Aaraka look. Take a look.

Recommended