ಸಲಗ ಸಿನಿಮಾ ಒಟಿಟಿಗೆ ಬರಲ್ಲ ಎಂದ ದುನಿಯಾ ವಿಜಯ್

  • 3 years ago
ಕಳೆದ ಶುಕ್ರವಾರ ಥಿಯೇಟರ್‌ನಲ್ಲಿ ಬಹಳ ಅದ್ಧೂರಿಯಾಗಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರೋ ಸಿನಿಮಾ ಸಲಗ. ಇದೀಗ ಸಲಗ ಚಿತ್ರ ಒಟಿಟಿ ಗೆ ಬರುತ್ತೆ ಎಂದು ಸುದ್ದಿ ಹರಡಿದ್ದು, ಈ ವಿಚಾರದ ಬಗ್ಗೆ ದುನಿಯಾ ವಿಜಿ ಮಾತನಾಡಿದ್ದಾರೆ.

Duniya vijay starrer Salaga movie released at the theater last thursday, the film was very well received. Now news has spreading that Salaga will be coming to OTT and duniya viji has spoken about this issue

Recommended