ದಿನೇಶ್ ಕಾರ್ತಿಕ್ ಈ ತಪ್ಪು ಮಾಡದೇ ಇದ್ದಿದ್ರೆ ಚೆನ್ನೈ ಗೆಲ್ತಿರ್ಲಿಲ್ಲ | Oneindia Kannada
  • 3 years ago
ಕಾರ್ತಿಕ್ ಡು ಪ್ಲೆಸಿಸ್ ಅನ್ನು ಸ್ಟಂಪ್ ಔಟ್ ಮಾಡಬಹುದಿತ್ತು. ಆದರೆ ಈ ಅವಕಾಶವನ್ನು ತಪ್ಪಿಸಿಕೊಂಡು ಎದುರಾಳಿ ಆಟಗಾರನಿಗೆ ಜೀವದಾನ ನೀಡಿದರು. ಇದರಿಂದ ಕೆಕೆಆರ್ ‍ಗೆ ಆರಂಭಿಕ ಯಶಸ್ಸು ಸಿಗಲು ಸಾಧ್ಯವಾಗಲಿಲ್ಲ.

Kolkata Knight Riders wicket-keeper Dinesh Karthik missed a stumping opportunity to dismiss Faf du Plessis early in the IPL-14 final on Friday.
Recommended