ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada
  • 3 years ago
ಆರ್​ಸಿಬಿ ತಂಡವು ಅತ್ಯುತ್ತಮ ಅಭಿಮಾನಿ ಬಳಗವನ್ನು ಹೊಂದಿದೆ. ಇದಾಗ್ಯೂ ನಾವು ನಿರಾಸೆ ಮಾಡಿದೆವು. ಅವರಿಗಾಗಿ ನಾವು ಈ ಸಲ ಕೂಡ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆರ್​ಸಿಬಿ ಫ್ಯಾನ್ಸ್​ ನಮ್ಮನ್ನು ಕ್ಷಮಿಸಬೇಕೆಂದು ಕೇಳಿಕೊಂಡಿದ್ದಾರೆ.

AB de Villiers Apologises To RCB Fans After Loss To KKR In Eliminator
Recommended