ಟೆಸ್ಟ್ ಮ್ಯಾಚ್ ನಿಂದಲೂ ದ್ವೇಷ ಸಾಧಿಸುತ್ತಿರುವ ರಹಾನೆ ,ಪೂಜಾರ | Oneindia Kannada
  • 3 years ago
ಕಳೆದ ಜೂನ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ಬಳಿಕ ರಹಾನೆ ಮತ್ತು ಪೂಜಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಷಾಗೆ ಕರೆ ಮಾಡಿ ಕೊಹ್ಲಿ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.


It was reported that Rahane and Pujara had called on BCCI secretary Jay Shah after Kohli's defeat to New Zealand in the ICC World Test final in June.
Recommended