F1 ರೇಸ್ ಕಾರ್ ಬಗ್ಗೆ ಪಾಕಿಸ್ತಾನಿ ಆ್ಯಂಕರ್ ಕೇಳಿದ ಪ್ರಶ್ನೆ ಸಿಕ್ಕಾಪಟ್ಟೆ ವೈರಲ್ | Oneindia Kannada

  • 3 years ago
ಫಾರ್ಮುಲಾ ಒನ್ ಕಾರ್​ನಲ್ಲಿ ಎಷ್ಟು ಮಂದಿ ಕೂರಬಹುದು ಮತ್ತು ಯಾಕೆ ಇನ್ನೂ ಫಾರ್ಮುಲಾ ಹಂತದಲ್ಲಿದೆ, ಪ್ರಯೋಗ ನಡೆದಿಲ್ಲವಾ ಎನ್ನುವ ಪ್ರಶ್ನೆಗಳನ್ನ ಪಾಕಿಸ್ತಾನದ ಟಿವಿ ನಿರೂಪಕಿಯೊಬ್ಬಳು ಕೇಳಿ ನಗೆಪಾಟಲಿಗೆ ಕಾರಣಳಾಗಿದ್ದಾಳೆ.

An old video clip from a Pakistani TV show, which shows the anchor's ignorance towards F1 cars, has gone viral.

Recommended