ಗಾಯಕ್ಕೆ ತುತ್ತಾದ ರೋಹಿತ್ & ಪೂಜಾರ:5ನೇ ಟೆಸ್ಟ್ ಗೂ ಕಣಕ್ಕಿಳೋದಿಲ್ಲ | Oneindia Kannada
  • 3 years ago
ಕೊಹ್ಲಿ ಪಡೆಗೆ ಸೋಲಿನ ಭೀತಿ ಹತ್ತಿರದಿಂದ ಇಲ್ಲವಾದರೂ ದೊಡ್ಡ ಹೊಡೆತವಂತು ಬಿದ್ದಿದೆ. ತಂಡದ ಇಬ್ಬರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಇಂಜುರಿಗೆ ತುತ್ತಾಗಿದ್ದಾರೆ.

Rohit Sharma, Cheteshwar Pujara has an ankle injury. Rohit Sharma and Cheteshwar Pujara did not come out to field in England’s second innings on the fourth day of the fourth Test due to injuries.
Recommended