ಮಾಮೂಲಿ ಕ್ರಿಕೆಟ್ ಬಾಲ್ ಗೂ ಸ್ಮಾರ್ಟ್ ಬಾಲ್ ಗೂ ಇರೋ ವ್ಯತ್ಯಾಸ ಏನು? | Oneindia Kannada
  • 3 years ago
ಕ್ರಿಕೆಟ್‍ನಲ್ಲಿ ಬಳಸುವ ಬಾಲ್ ಇದೀಗ ಹೊಸ ಸ್ಪರ್ಶದೊಂದಿಗೆ ಸ್ಮಾರ್ಟ್ ಬಾಲ್ ಆಗಿದೆ. ಸಾಂಪ್ರದಾಯಿಕವಾಗಿ ಬಳಸುವ ಬಾಲ್‍ಗೆ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ಸ್ಮಾರ್ಟ್ ಬಾಲ್ ಆಗಿ ಮಾರ್ಪಡಿಸಲಾಗಿದೆ.

The smart ball is kind of an intelligent ball that has an electronic chip embedded in it. The chip with sensors sends information such as speed, spin, power in real-time which can be viewed on a smartwatch, mobile, or tablet or computer/laptop via a specially designed app.
Recommended