​ರೇಡಿಯೋದಿಂದ ಸ್ಮಾರ್ಟ್​​ಬ್ಯಾಟ್​​ವರೆಗೆ, ಕ್ರಿಕೆಟ್​​ನ ಟೆಕ್ನಾಲಜಿಗಳಿವು..! From Radio to SmartBat: Here are the technologies used in Cricket
  • 6 years ago
ಇದು ಸ್ಮಾರ್ಟ್​​ ಯುಗ..! ಯಾಕಂದ್ರೆ, ಇಂದು ನಾವು ಬಳಸುವ ಬಹುತೇಕ ಎಲ್ಲಾ ವಸ್ತುಗಳು ಸ್ಮಾರ್ಟ್​ ಆಗಿವೆ. ಇನ್ನೂ ಜನಪ್ರಿಯ ಆಟ ಕ್ರಿಕೆಟ್​​ನ್ನ ಕೇಳಬೇಕಾ..? ಇಲ್ಲೂ ಕೂಡ ಸ್ಮಾರ್ಟ್​ ಬ್ಯಾಟ್​​ಗಳು ಬಂದಿವೆ. ಹಾಗಾದ್ರೆ, ಕ್ರಿಕೆಟ್​​​ನ 140 ವರ್ಷಗಳಿಗೂ ಹೆಚ್ಚಿನ ಹಿಸ್ಟರಿಯಲ್ಲಿ, ಟೆಕ್ನಾಲಜಿ ಹೇಗೆಲ್ಲಾ ಬೆಳೆದು ಬಂದಿದೆ ಅನ್ನೋ ಇಂಟರೆಸ್ಟಿಂಗ್​ ರಿಪೋರ್ಟ್​ ಇಲ್ಲಿದೆ ನೋಡಿ.
Recommended