ನಿಮಗೆ ಗೊತ್ತಿರದ ಹೊಯ್ಸಳ ಸಾಮ್ರಾಜ್ಯದ ಸತ್ಯ!! | Oneindia Kannada

  • 3 years ago
ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ.
#History #British #monument #India #nature #architecture #Archaeology

The story may have originated or become more prevalent after Vishnuvardhana defeated the Cholas in Talakad. The Hoysala emblem is the image of the tiger being killed by the tiger, and this is due to the fact that the Chola logo was a tiger.

Recommended