ರಿಕಿ ಪಾಂಟಿಂಗ್ ಬಿಚ್ಚಿಟ್ರು ಅಚ್ಚರಿಯ ಸತ್ಯ..! | Oneindia Kannada
  • 5 years ago
ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರಲ್ಲಿ ಟ್ರೋಫಿ ಗೆಲ್ಲುವ ಪಕ್ಕಾ ತಂಡವನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಕ್ಕಿ ತೆಗೆದಿದ್ದಾರೆ. ಆತಿಥೇಯ ಇಂಗ್ಲೆಂಡ್ ಈ ಸಾರಿ ಕಪ್‌ ಗೆಲ್ಲೋ ನೆಚ್ಚಿನ ತಂಡ ಎಂದು ಪಾಂಟಿಂಗ್ ಹೇಳಿದ್ದಾರೆ.

Former Australian captain Ricky Ponting has been picked up by the ICC Cricket World Cup 2019 to win the trophy in 2019. Ponting has said that Host England is the favorite team this time.
Recommended