Boxing – Last Exit for Reintegration | ಬಾಕ್ಸಿಂಗ್ - ಮರು ಸಂಘಟನೆಗಾಗಿ ಕೊನೆಯ ನಿರ್ಗಮನ
  • 3 years ago
On the surface, boxing is all about landing as many punches as possible on your opponent. But it is also a sport that can help people overcome difficulties and find inner strength. We portray Burak and Saskia, two young people from Munich who were in danger of going off the rails.

ಬಾಕ್ಸಿಂಗ್ ಎಂದರೆ ನಿಮ್ಮ ಎದುರಾಳಿಯ ಮೇಲೆ ಸಾಧ್ಯವಾದಷ್ಟು ಹೊಡೆತಗಳನ್ನು ಹೊಡೆಯುವುದೇ ಆಗಿರುತ್ತದೆ. ಇದರ ಜೊತೆ ಈ ಕ್ರೀಡೆಯು ಜನರು ತಮ್ಮ ಸಂಕಷ್ಟದ ಸಮಯವನ್ನು ಎದುರಿಸಲು ಹಾಗೂ ಆಂತರಿಕ ಶಕ್ತಿ ಕಂಡುಕೊಳ್ಳಲು ಸಹಕಾರಿಯಾಗಿದೆ. ಮ್ಯೂನಿಚ್‌ನ ಇಬ್ಬರು ಯುವಕರಾದ ಬುರಾಕ್ ಮತ್ತು ಸಾಸ್ಕಿಯಾ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.
Recommended