ಒಲಂಪಿಕ್ಸ್‌ನಲ್ಲಿ ಕರಾಟೆ-ಸಂಪ್ರದಾಯ ವರ್ಸಸ್ ವಾಣಿಜ್ಯೀಕರಣ | Oneindia Kannada
  • 3 years ago
Karate will finally make its long-awaited debut at the Olympic Games in Tokyo. The traditional martial art’s roots are in Okinawa, where the sports’ history is kept and protected by its masters. We meet Japan's 'Queen of Kata', who shows us the competitive side of the sport.

ಅಂತಿಮವಾಗಿ ಈ ಬಾರಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚೊಚ್ಚಲ ಬಾರಿಗೆ ಕರಾಟೆ ಪಂದ್ಯಗಳು ನಡೆಯಲಿದೆ. ಹಾಗೇ ನೋಡಿದರೆ ಜಪಾನಿನ ಒಕಿನಾವಾದಲ್ಲಿ ಸಾಂಪ್ರದಾಯಿಕ ಸಮರ ಕಲೆಯ ಬೇರುಗಳು ಅಡಗಿವೆ. ಅಪರೂಪದ ಕ್ರೀಡಾ ಇತಿಹಾಸವನ್ನು ಇಲ್ಲಿ ಸಂರಕ್ಷಿಸಲಾಗಿದೆ. ನಮಗೆ ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಜಪಾನ್‌ನ ‘ರಾಣಿ ಆ್ ಕಟಾ’ ತೋರಿಸುತ್ತದೆ ಎಂದೇ ಹೇಳಬಹುದು.
Recommended